ನಮಸ್ಕಾರ, 'Computer Learn Kannada' ಬ್ಲಾಗ್ಗೆ ಸ್ವಾಗತ. ಇಲ್ಲಿ ನೀವು ಕಂಪ್ಯೂಟರ್ ಶಿಕ್ಷಣ, ತಂತ್ರಜ್ಞಾನದ ಮಾಹಿತಿ, ಮತ್ತು ಟಿಪ್ಸ್ ಹಾಗೂ ಟ್ರಿಕ್ಸ್ ಅನ್ನು ಸಂಪೂರ್ಣವಾಗಿ ಕನ್ನಡದಲ್ಲಿ ಕಲಿಯಬಹುದು. ನಮ್ಮ ಉದ್ದೇಶ ಎಲ್ಲರಿಗೂ ಸುಲಭವಾಗಿ ತಂತ್ರಜ್ಞಾನವನ್ನು ಅರ್ಥೈಸುವುದು.
About Us
Get link
Facebook
X
Pinterest
Email
Other Apps
ನಮಸ್ಕಾರ, ನಾನು ದತ್ತಾತ್ರೇಯ. ಈ ಬ್ಲಾಗ್ನಲ್ಲಿ ನಾವು ಕಂಪ್ಯೂಟರ್ ಶಿಕ್ಷಣ ಮತ್ತು ತಂತ್ರಜ್ಞಾನದ ಬಗ್ಗೆ ಕನ್ನಡದಲ್ಲಿ ಮಾಹಿತಿ ನೀಡುತ್ತೇನೆ. ಎಲ್ಲರಿಗೂ ಸುಲಭವಾಗಿ ತಂತ್ರಜ್ಞಾನ ಅರ್ಥವಾಗಲಿ ಎನ್ನುವುದೇ ನಮ್ಮ ಉದ್ದೇಶ.
ಪೀಠಿಕೆ: ಇಂದಿನ ವೇಗದ ಜಗತ್ತಿನಲ್ಲಿ ಕಂಪ್ಯೂಟರ್ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ. ಶಿಕ್ಷಣ, ಉದ್ಯೋಗದಿಂದ ಹಿಡಿದು ವೈಜ್ಞಾನಿಕ ಸಂಶೋಧನೆಯವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಕಂಪ್ಯೂಟರ್ ಬಳಕೆ ಅನಿವಾರ್ಯವಾಗಿದ್ದು, ಇದು ನಮ್ಮ ಕೆಲಸಗಳನ್ನು ಅತ್ಯಂತ ಸುಲಭ ಮತ್ತು ವೇಗವಾಗಿಸಿದೆ. ಕಂಪ್ಯೂಟರ್ ಎಂದರೇನು? ಕಂಪ್ಯೂಟರ್ ಒಂದು ಅತ್ಯಾಧುನಿಕ ಎಲೆಕ್ಟ್ರಾನಿಕ್ ಸಾಧನವಾಗಿದ್ದು, ಇದು ನಾವು ನೀಡುವ ದತ್ತಾಂಶವನ್ನು (Data) ಸ್ವೀಕರಿಸಿ, ಅದನ್ನು ಸಂಸ್ಕರಿಸಿ (Process), ನಮಗೆ ಬೇಕಾದ ನಿಖರ ಫಲಿತಾಂಶವನ್ನು ಅತೀ ವೇಗವಾಗಿ ನೀಡುತ್ತದೆ. ಇಂದು ಶಿಕ್ಷಣ, ಬ್ಯಾಂಕಿಂಗ್, ವಿಜ್ಞಾನ ಮತ್ತು ವೈದ್ಯಕೀಯ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಕಂಪ್ಯೂಟರ್ ಬಳಕೆ ಅನಿವಾರ್ಯವಾಗಿದ್ದು, ಇದು ಆಧುನಿಕ ಜೀವನದ ಬೆನ್ನೆಲುಬಾಗಿದೆ. ಕಂಪ್ಯೂಟರ್ನ ಉಪಯೋಗಗಳು i ಶಿಕ್ಷಣ: ಮಕ್ಕಳಿಗೆ ಕಲಿಕೆಗಾಗಿ ಮತ್ತು ಪ್ರಾಜೆಕ್ಟ್ಗಳನ್ನು ತಯಾರಿಸಲು ಅನುಕೂಲಕರವಾಗಿದೆ. ii ಬ್ಯಾಂಕಿಂಗ್: ಹಣಕಾಸಿನ ವಹಿವಾಟುಗಳು ಮತ್ತು ಖಾತೆಗಳ ನಿರ್ವಹಣೆ ಸುಲಭವಾಗುತ್ತದೆ. iii ಮನರಂಜನೆ: ಚಲನಚಿತ್ರ ವೀಕ್ಷಣೆ, ಸಂಗೀತ ಆಲಿಸುವಿಕೆ ಮತ್ತು ವಿಡಿಯೋ ಗೇಮ್ಗಳಿಗಾಗಿ ಬಳಕೆಯಾಗುತ್ತದೆ. iv ಆರೋಗ್ಯ: ಆಸ್ಪತ್ರೆಗಳಲ್ಲಿ ರೋಗಿಗಳ ದಾಖಲೆ ಮತ್ತು ವೈದ್ಯಕೀಯ ಪರೀಕ್ಷೆಗಳಿಗಾಗಿ ಬಳಸಲಾಗುತ್ತದೆ. 2026ರಲ್ಲಿ ಕಂಪ್ಯೂಟರ್ ತಂತ್ರಜ್ಞಾನವು ಕ್ವಾಂಟಮ್ ಕಂಪ್ಯೂಟಿಂಗ್ (Quantum Computing)...
MS Word ಎಂದರೇನು ? ಇದರ ಉಪಯೋಗಗಳು ಮತ್ತು ವೈಶಿಷ್ಟ್ಯಗಳು (Complete Guide) ಪೀಠಿಕೆ : ಇಂದಿನ ಡಿಜಿಟಲ್ ಜಗತ್ತಿನಲ್ಲಿ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಗಳನ್ನು ಬಳಸುವ ಪ್ರತಿಯೊಬ್ಬರಿಗೂ 'MS Word' ಎಂಬ ಹೆಸರು ಪರಿಚಿತ . ಶಾಲಾ ಕಾಲೇಜ್ ಪ್ರಾಜೆಕ್ಟ್ ನಿಂದ ಹಿಡಿದು ದೊಡ್ಡ ಕಂಪನಿಗಳ ರಿಪೋರ್ಟ್ ಗಳವರೆಗೆ ಎಲ್ಲದಕ್ಕೂ ಇದು ಅನಿವಾರ್ಯ . MS Word ಎಂದರೇನು ? (What is MS Word?) ಮೈಕ್ರೋಸಾಫ್ಟ್ ವರ್ಡ್ (MS Word) ಎನ್ನುವುದು ಮೈಕ್ರೋಸಾಫ್ಟ್ ಕಂಪನಿಯು ಅಭಿವೃದ್ಧಿಪಡಿಸಿದ ಒಂದು Word Processor ಸಾಫ್ಟ್ ವೇರ್ ಆಗಿದೆ . ಇದು 'Microsoft Office Suite' ನ ಒಂದು ಪ್ರಮುಖ ಭಾಗ . ಇದನ್ನು ಮುಖ್ಯವಾಗಿ ಡಾಕ್ಯುಮೆಂಟ್ ಗಳನ್ನು ( ದಾಖಲೆಗಳನ್ನು ) ರಚಿಸಲು , ಎಡಿಟ್ ಮಾಡಲು ಮತ್ತು ಫಾರ್ಮ್ಯಾಟ್ ಮಾಡಲು ಬಳಸಲಾಗುತ್ತದೆ . MS Word ನ ಇತಿಹಾಸ (History or MS Word ) MS Word ಮೊದಲ ಬಾರಿಗೆ 1983 ರಲ್ಲಿ ಬಿಡುಗಡೆಯಾಯಿತು . ಅಂದಿನಿಂದ ಇಂದಿನವರೆಗೆ ಅದು ಅನೇಕ ಬದಲಾವಣೆಗಳನ್ನು ಕಂಡಿದೆ . 1. ಆರಂಭಿಕ ಹಂತ (Early Versions): i. Word 1.0 (1983): ಇ...
ಪೀಠಿಕೆ: ಇಂದಿನ ವೇಗದ ವ್ಯವಹಾರ ಜಗತ್ತಿನಲ್ಲಿ, ಪ್ರತಿಯೊಬ್ಬ ಉದ್ಯಮಿಯ ಗುರಿ ತನ್ನ ವ್ಯವಹಾರವನ್ನು ಸುಗಮವಾಗಿ ಮತ್ತು ಪಾರದರ್ಶಕವಾಗಿ ನಡೆಸುವುದು. ಆದರೆ ಲೆಕ್ಕಪತ್ರಗಳ ನಿರ್ವಹಣೆ (Accounting) ವಿಷಯಕ್ಕೆ ಬಂದಾಗ ಅನೇಕರು ಗೊಂದಲಕ್ಕೊಳಗಾಗುತ್ತಾರೆ. ಈ ಎಲ್ಲಾ ಸಮಸ್ಯೆಗಳಿಗೆ ಸರಳ ಮತ್ತು ಸಮರ್ಥ ಪರಿಹಾರವೇ ಟ್ಯಾಲಿ (Tally) . ಟ್ಯಾಲಿ ( Tally ) ಸಾಫ್ಟ್ ವೇರ್ : ಆಧುನಿಕ ವ್ಯವಹಾರಗಳ ಯಶಸ್ಸಿನ ಸೂತ್ರ ! ಹಾಗಾದರೆ ಟ್ಯಾಲಿ ( Tally ) ಎಂದರೇನು ? ಟ್ಯಾಲಿ ( Tally ) ಎಂಬುದು ಬಳಕೆದಾರ ಸ್ನೇಹಿ ಅಕೌಂಟಿಂಗ್ ಸಾಫ್ಟ್ ವೇರ್ ಆಗಿದ್ದು , ಇದು ವಿವಿಧ ಕಂಪನಿಯ ಅಕೌಂಟಿಂಗ್ ( ವ್ಯವಹಾರಗಳ ) ಮಾಹಿತಿಗಳನ್ನು ಎಂಟ್ರಿ ಮಾಡಲು ಉಪಯೋಗಿಸಲಾಗುತ್ತದೆ . ಟ್ಯಾಲಿ(Tally ) ಅಪ್ಲಿಕೇಶನನ್ನು ಪೆಟ್ರೋನಿಕ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕರಾದ ಎಸ್ . ಎಸ್ . ಗೋಯೆಂಕಾ ಅವರು 1986 ರಲ್ಲಿ ಅವರ ಕಂಪನಿಯ ವ್ಯವಹಾರಗಳನ್ನು ಎಂಟ್ರಿ ( Entry ) ಮಾಡಲು ಅಕೌಂಟಿಂಗ್ (Accounting ) ಸೂತ್ರದ (Principle ) ಆಧಾರದ ಮೇಲೆ ಒಂದು ಅಪ್ಲಿಕೇಶನ್( Application ) ಪ್ರಾರಂಭಿಸಿದರು, ಮತ್ತು ಅದು ಕಂಪನಿಯ ಲಾಭ ಮತ್ತು ನಷ್ಟ ವರಧಿ ಅತ್ಯಂತ ಅದ್ಭುತವಾಗಿ ನೀಡಲು ಪ್ರಾರಂಭಿಸಿತು. ಆದ್ದರಿಂದ ಅದಕ್ಕೆ...
Comments
Post a Comment